Thursday, September 10, 2009
Thursday, June 18, 2009
Tuesday, June 16, 2009
Monday, June 1, 2009
Monday, May 11, 2009
Wednesday, April 29, 2009
Saturday, April 25, 2009
Navakarnataka Publications - Data Base of Writers of NKP
ನವಕರ್ನಾಟಕ ಲೇಖಕರ ಬಳಗ
ಸುವರ್ಣ ಸಂಭ್ರಮ ಮಾಹಿತಿ ಕೋಶ
(ಡಾಟಾ ಬೇಸ್)
ಲೇಖಕರ ಮಾಹಿತಿ ಕ್ರಮ ಸಂಖ್ಯೆ :
ಸ್ವೀಕರಿಸಿದ ದಿನಾಂಕ :
1. ಹೆಸರು :
1. ಹೆಸರು :
2. ವಯಸ್ಸು, ಜನ್ಮದಿನ ಮತ್ತು ಜನ್ಮಸ್ಥಳ :
3. ತಂದೆಯ ಹೆಸರು ಮತ್ತು ಜನ್ಮಸ್ಥಳ :
4. ತಾಯಿಯ ಹೆಸರು ಮತ್ತು ಜನ್ಮಸ್ಥಳ :
5. ವಿಳಾಸಗಳು
ಅ) ಖಾಯಂ ವಿಳಾಸ :
ಆ) ಸಂಪರ್ಕ ವಿಳಾಸ :
ಇ) ಇ-ಮೇಲ್ :
ಈ) ವೆಬ್ ಸೈಟ್ :
ಉ) ಬ್ಲಾಗ್ :
ಋ) ದೂರವಾಣಿ :
* ಸ್ಥಿರ :
* ಸಂಚಾರಿ :
6. ಉದ್ಯೋಗ / ಸ್ವಯಂ ಉದ್ಯೋಗ / ಕೃಷಿ :
7. ಪರಿಣತಿಯ ಕ್ಷೇತ್ರ :
8. ಹವ್ಯಾಸ / ಆಸಕ್ತಿಯ ಕ್ಷೇತ್ರ / ಸೇವಾ ಕ್ಷೇತ್ರ :
9. ಪ್ರಶಸ್ತಿ / ಪುರಸ್ಕಾರ / ಫೆಲೊಷಿಪ್ / ಮಾನ್ಯತೆ :
(ಪುಸ್ತಕಗಳಿಗೆ ಸಂಬಂಧಿಸಿದವು ಮತ್ತು ಅವುಗಳನ್ನು ಹೊರತುಪಡಿಸಿದವು / ಸಾಮಾನ್ಯ)
10. ಪ್ರಕಟಣೆಗಳು
ಅ) ಸ್ವಂತ ರಚನೆಗಳು :
ಆ) ಅನುವಾದಿತ ಕೃತಿಗಳು :
ಇ) ಸಂಪಾದಿತ ಕೃತಿಗಳು :
ಒಟ್ಟು ಪ್ರಕಟಣೆಗಳು :
ಈ) ತಾವೇ ಪ್ರಕಟಿಸಿದ ಕೃತಿಗಳು :
ಉ) ನವಕರ್ನಾಟಕ ಪ್ರಕಾಶನದಿಂದ ಪ್ರಕಟಿತ ಕೃತಿಗಳು :
ಊ) ಇತರೆ ಖಾಸಗಿ ಪ್ರಕಾಶನಗಳಿಂದ ಪ್ರಕಟಿತ ಕೃತಿಗಳು :
ಋ) ಅಕಾಡೆಮಿ / ಪರಿಷತ್ತು/ ವಿ.ವಿ.ಗಳಿಂದ ಪ್ರಕಟಿತ ಕೃತಿಗಳು :
ಎ) ವಿದ್ಯುನ್ಮಾನ ಪುಸ್ತಕ (ಇ-ಬುಕ್) ರೂಪದ ಪ್ರಕಟಣೆಗಳು :
ಒಟ್ಟು ಪ್ರಕಟಣೆಗಳು :
(ಕೃತಿಗಳ ಪಟ್ಟಿ ನೀಡಿ. ಅದರಲ್ಲಿ ಕೃತಿಗಳ ಶéೀಷರ್ಿಕೆ; ಮೊದಲ ಮುದ್ರಣದ ವರ್ಷ ಹಾಗೂ ಪ್ರಕಾಶಕರ ಹೆಸರು, ಸ್ಥಳ; ಈವರೆಗೆ ಕಂಡ ಮುದ್ರಣಗಳು; ಇತ್ರೀಚಿನ ಮುದ್ರಣದ ವರ್ಷ; ಪ್ರಕಾಶಕರು ಬದಲಾಗಿದ್ದಲ್ಲಿ ಇತ್ತೀಚಿನ ಪ್ರಕಾಶಕರ ಹೆಸರು, ಸ್ಥಳ, ಮುದ್ರಣದ ವರ್ಷ; ಬೇರೆ ಭಾಷೆಯಿಂದ ಅನುವಾದ ಎಂದಾದಲ್ಲಿ ಮೂಲ ಕೃತಿಯ ಹೆಸರು, ಭಾಷೆ, ಕೃತಿಕಾರರ ಹೆಸರು, ಮೊದಲ ಮುದ್ರಣದ ವರ್ಷ ಹಾಗೂ ಪ್ರಕಾಶಕರ ಹೆಸರು, ಸ್ಥಳ; ಇತ್ಯಾದಿ ಮಾಹಿತಿ ಒದಗಿಸಿರಿ.)
11. ಪ್ರಶಸ್ತಿ ಪುರಸ್ಕೃತ ಕೃತಿಗಳು :
11. ಪ್ರಶಸ್ತಿ ಪುರಸ್ಕೃತ ಕೃತಿಗಳು :
(ಪ್ರತಿಯೊಂದು ಪ್ರಶಸ್ತಿ ಪುರಸ್ಕೃತ ಕೃತಿಯ ಶೀಷರ್ಿಕೆ, ಪ್ರಶಸ್ತಿಯ ಹೆಸರು ; ವರ್ಷ; ವಿವರ; ಪ್ರಕಾಶಕರ ಹೆಸರು; ಸ್ಥಳ; ನಗದು ಪುರಸ್ಕಾರದ ಮೊತ್ತ; ಗೌರವ ಪ್ರಶಸ್ತಿಯೇ ಅಥವಾ ದತ್ತಿ ಪ್ರಶಸ್ತಿಯೇ? - ಈ ಮಾಹಿತಿ ಒದಗಿಸಿರಿ.)
12. ಅಪ್ರಕಟಿತ ಕೃತಿಗಳು ಮತ್ತು ಮುಂಬರಲಿರುವ ಕೃತಿಗಳು :
13. ಬರವಣಿಗೆಗೆ ಬಳಸುವ ಆಕರಗಳು : (ಪುಸ್ತಕಗಳು / ವಿದ್ಯುನ್ಮಾನ ಮಾಧ್ಯಮ / ಇತರೆ)
14. ಅಕ್ಷರ ಜೋಡಣೆಗೆ ಬಳಸುವ ತಂತ್ರಾಂಶ :
15. ಬರವಣಿಗೆಯಲ್ಲಿ ತೊಡಗಿರುವ ಕುಟುಂಬದ ಇತರರು :
ಅ) ಸದಸ್ಯರ ಹೆಸರು :
ಆ) ನಿಮಗೆ ಅವರು ಹೇಗೆ ಸಂಬಂಧಿಕರು? :
ಇ) ಅವರ ಆಸಕ್ತಿಯ ವಿಷಯ :
ಈ) ಅವರ ವಿಳಾಸ / ಫೋನ್ / ಇ-ಮೇಲ್ :
16. ಭವಿಷ್ಯದ ಯೋಜನೆ / ಕನಸು :
17. ನವಕರ್ನಾಟಕ ಪ್ರಕಾಶನಕ್ಕೆ ಸಲಹೆ / ಸೂಚನೆ :
18. ನವಕರ್ನಾಟಕ ಪ್ರಕಾಶನದ ಸಂಬಂಧ / ಅನುಭವ :
19. ಇನ್ನೂ ಹೆಚ್ಚು ತಿಳಿಸಲು ಇರುವ ಸಂಗತಿ :
20. ಹಂಚಿಕೊಳ್ಳಲು ಬಯಸುವ ಫೋಟೋ / ಮಾಹಿತಿ :
21. ಪುಸ್ತಕ ಪ್ರೀತಿ ಬೆಳಸಿಕೊಳ್ಳಲು ನೀವು ನೀಡುವ ಸಂದೇಶ :
ದೃಢೀಕರಣ
ಮಾನ್ಯರೆ,
ನವಕರ್ನಾಟಕ ಲೇಖಕರ ಬಳಗದ ಸುವರ್ಣ ಸಂಭ್ರಮ ಮಾಹಿತಿ ಕೋಶಕ್ಕಾಗಿ ನೀಡಿರುವ ಈ ಎಲ್ಲಾ ಮಾಹಿತಿ ಅಧಿಕೃತವಾದದ್ದು ಎಂದು ಈ ಮೂಲಕ ದೃಢೀಕರಿಸುತ್ತೇನೆ. ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
ಸ್ಥಳ :
ದಿನಾಂಕ :
(ಪೂರ್ಣ ಹೆಸರು)
----------------------------------------------
ಮನವಿ
ಸನ್ಮಾನ್ಯರೆ,
ನವಕರ್ನಾಟಕ ಪ್ರಕಾಶನದ ಸುವರ್ಣ ಮಹೋತ್ಸವ ವಷರ್ಾಚರಣೆಯ ಸಂದರ್ಭದಲ್ಲಿ ನವಕರ್ನಾಟಕ ಲೇಖಕರ ಬಳಗ - ಸುವರ್ಣ ಸಂಭ್ರಮ ಮಾಹಿತಿ ಕೋಶ (ಡಾಟಾ ಬೇಸ್) ಸಿದ್ಧಪಡಿಸುವ ನಿಟ್ಟಿನಲ್ಲಿ ದಾಖಲೀಕರಣದ ನಮೂನೆಯನ್ನು ತಮಗೆ ಕಳಿಸಿಕೊಡಲಾಗಿದೆ. ಇದು ನಮೂನೆ ಮಾತ್ರವಾಗಿದ್ದು ಇದರಲ್ಲಿ ಸೂಚಿಸಿರುವ ಕ್ರಮಸಂಖ್ಯೆಗಳ ಅನುಸಾರ ಮಾಹಿತಿಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು / ಅಕ್ಷರ ಜೋಡಣೆ ಮಾಡಿ ಫೋಟೋ ಸಹಿತ ನಮಗೆ ಆದಷ್ಟು ಬೇಗ ಕಳುಹಿಸಿಕೊಟ್ಟು ಕರ್ನಾಟಕದ ಪ್ರಕಟಣಾ ಇತಿಹಾಸದಲ್ಲಿನ ಸಂಭ್ರಮದ ಸಂಪುಟ ಸಿದ್ಧಗೊಳಿಸಲು ನೆರವಾಗಿ. ಈ ಮಾಹಿತಿಯು ಅಂತರಜಾಲದಲ್ಲಿ ಕೂಡ ಲಭ್ಯವಾಗುವಂತೆ ಮಾಡುವಲ್ಲಿ ನವಕನರ್ಾಟಕ ಪ್ರಕಾಶನ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ತಮ್ಮ ಅಮೂಲ್ಯ ಸಹಕಾರದಿಂದ ಈ ಕಾರ್ಯ ಶೀಘ್ರವಾಗಿ ನೆರವೇರಲಿದೆ. ಇ-ಮೇಲ್ ಮೂಲಕ ಮಾಹಿತಿ ಕಳುಹಿಸುವವರು ಈ ವಿಳಾಸಕ್ಕೆ ಕಳುಹಿಸಿರಿ :
navakarnataka@gmail.com
navakarnataka@gmail.com
ಸುವರ್ಣ ಸಂಭ್ರಮದ ಶುಭಾಶಯಗಳೊಂದಿಗೆ,
ತಮ್ಮ ವಿಶ್ವಾಸಿ,
ಪ್ರಕಾಶಕರು
Friday, April 10, 2009
Hosatu - Monthly Magazine from the house of Navakarnataka Publications Pvt. Ltd. Bangalore
Navakarnataka Publications Pvt. Ltd. Bangalore
Subscribe to:
Posts (Atom)